Article
ನಿಮಗೆ ಅಥವಾ ನಿಮ್ಮ ಪ್ರೀತಿಪಾತ್ರರಿಗೆ COVID-19 ಪರೀಕ್ಷೆ ಪಾಸಿಟಿವ್ ಎಂದು ಬಂದರೆ ಏನು ಮಾಡಬೇಕು
ಪರೀಕ್ಷಾ ಫಲಿತಾಂಶಗಳನ್ನು ಪಡೆಯಲು ಅಥವಾ ಪರೀಕ್ಷೆ ಮಾಡಿಸಿಕೊಳ್ಳಲು ಕಾಯಬೇಡಿ - ಯಾವುದೇ ರೋಗಲಕ್ಷಣಗಳು ಕಂಡ ಕೂಡಲೇ ನೀವೇ ಮುಂದಾಗಿ ಪ್ರತ್ಯೇಕ ವಾಸ (ಸೆಲ್ಫ್-ಐಸೋಲೇಷನ್) ಮಾಡಿಕೊಳ್ಳಿ.
UNICEF ಇಂಡಿಯಾ WHO, MoHFW ಮತ್ತು AIIMS ನಿಂದ ಮಾರ್ಗಸೂಚಿಗಳನ್ನು ಬಳಸುತ್ತಿದೆ
17 ಜೂನ್ 2021
ಭಾರತದಲ್ಲಿ ಇರುವವರೆಲ್ಲಾ ಈಗ ಸಂಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ.. # COVID19 ಪಾಸಿಟಿವ್ ಆಗಿರುವವರು ಅಥವಾ ರೋಗಲಕ್ಷಣಗಳನ್ನು ಹೊಂದಿರುವ ಎಲ್ಲರಿಗಾಗಿ ಈ ಸಲಹೆಗಳನ್ನು ಹಂಚಿಕೊಳ್ಳುತ್ತಿದ್ದೇವೆ. . ದಯವಿಟ್ಟು ಇವುಗಳನ್ನು ನಿಮ್ಮ ಸುತ್ತಮುತ್ತಲಿನವರೊಂದಿಗೆ ಹಂಚಿಕೊಳ್ಳಿ.
