ನಿಮಗೆ ಅಥವಾ ನಿಮ್ಮ ಪ್ರೀತಿಪಾತ್ರರಿಗೆ COVID-19 ಪರೀಕ್ಷೆ ಪಾಸಿಟಿವ್ ಎಂದು ಬಂದರೆ ಏನು ಮಾಡಬೇಕು
ಭಾರತದಲ್ಲಿ ಇರುವವರೆಲ್ಲಾ ಈಗ ಸಂಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ.. # COVID19 ಪಾಸಿಟಿವ್ ಆಗಿರುವವರು ಅಥವಾ ರೋಗಲಕ್ಷಣಗಳನ್ನು ಹೊಂದಿರುವ ಎಲ್ಲರಿಗಾಗಿ ಈ ಸಲಹೆಗಳನ್ನು ಹಂಚಿಕೊಳ್ಳುತ್ತಿದ್ದೇವೆ. . ದಯವಿಟ್ಟು ಇವುಗಳನ್ನು ನಿಮ್ಮ ಸುತ್ತಮುತ್ತಲಿನವರೊಂದಿಗೆ ಹಂಚಿಕೊಳ್ಳಿ. Infographic in Kannada.